BJP MLA KS Eshwarappa criticized Siddaramaiah as he is going to campaign with Rahu, Kethu and Shani who were the reason for Siddaramaiah's defeat in the assembly elections.<br /><br /> ತಾವು ಸೋಲಲು ರಾಹು, ಕೇತು ಮತ್ತು ಶನಿಗಳೇ ಕಾರಣ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಅದೇ ರಾಹು, ಕೇತು, ಶನಿ ಚುನಾವಣಾ ಪ್ರಚಾರಕ್ಕೆ ಬರುತ್ತಿವೆ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು.<br />